ಅಲ್ಲಮಪ್ರಭು ಪೀಠAllamma Prabhu Peeta

ರಾಣಿ ಅಬ್ಬಕ್ಕ ಸಂಸ್ಕಾರ ಕೇಂದ್ರ | ಸಾಹಿತ್ಯRani Abbakka Samskara Kendra | Sahithya

ಕಾಂತಾವರ - ಕಾರ್ಕಳ ತಾಲೂಕು - ಉಡುಪಿ ಜಿಲ್ಲೆ - 574129Kantavara - Karkala Taluk - Udupi District - 574129

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಲ್ಲಮಪ್ರಭು ಪೀಠದ ಮಾರ್ಗದರ್ಶನದಲ್ಲಿ, ಮೌಲ್ಯಯುತ ಶಿಕ್ಷಣದ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನವೇ ನಮ್ಮ ಗುರಿ.Our culture is our pride. Guided by the Allamma Prabhu Peeta, our goal is the holistic development of children through value-based education.

ನಮ್ಮ ಬಗ್ಗೆAbout

Logo

ಅಲ್ಲಮಪ್ರಭು ಪೀಠAllamma Prabhu Peeta

ಅಲ್ಲಮಪ್ರಭು ಪೀಠವು ಸನಾತನ ಧರ್ಮದ ಉನ್ನತ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಪ್ರಮುಖ ಸಂಸ್ಥೆಯಾಗಿದೆ. ಸತ್ಯ, ಅಹಿಂಸೆ, ಪರೋಪಕಾರ ಮತ್ತು ಅಧ್ಯಾತ್ಮದ ತಳಹದಿಯ ಮೇಲೆ ಉತ್ತಮ ಸಮಾಜವನ್ನು ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಪೀಠವು ಶೈಕ್ಷಣಿಕ, ಸಾಂಸ್ಕೃತಿಕ, ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ. Allamma Prabhu Peeta is a premier organization dedicated to sowing the high values of Sanatana Dharma in society. Our main objective is to build a better society on the foundation of truth, non-violence, benevolence, and spirituality. Through educational, cultural, and religious activities, the Peeta is engaged in the noble task of passing on Indian heritage to the next generation.

Rani Abbakka logo

ರಾಣಿ ಅಬ್ಬಕ್ಕ ಸಂಸ್ಕಾರ ಕೇಂದ್ರRani Abbakka Samskara Kendra

  ಭಾರತೀಯ ಸಂಸ್ಕೃತಿ ಮತ್ತು ಶರಣರ ಸಾಹಿತ್ಯ ಅಲ್ಲಮಾದಿ ದಾರ್ಶನಿಕರ ಅಧ್ಯಯನಕ್ಕಾಗಿ ಹಾಗು ಸಾಮಾಜಿಕ ಕಳಕಳಿಯ ವಿಷಯವಾಗಿ ಚಿಂತನೆ ನಡೆಸಬೇಕೆಂದು ಕಾಂತಾವರದಲ್ಲಿ 2010 ಜೂನ್ 15ರಂದು "ಅಲ್ಲಮಪ್ರಭು ಪೀಠ (ರಿ)" ಪ್ರಾರಂಭವಾಯಿತು. 2013ರಿಂದ ಇಲ್ಲಿಯವರೆಗೂ ಪೀಠವು ಉಪನ್ಯಾಸಗಳನ್ನು, ವಿಚಾರಗೋಷ್ಠಿಗಳನ್ನು ಮತ್ತು ಪುಸ್ತಕ ಪ್ರಕಟಣೆಯನ್ನು ತನ್ನ ಮಿತಿಯಲ್ಲಿ ಮಾಡುತ್ತಾ ಬಂದಿದೆ. ಸಾಮಾಜಿಕ ಚಟುವಟಿಕೆ ಹಿನ್ನೆಲೆಯಲ್ಲಿ ಕೆಲಸ ಮಾಡಲು ಪೀಠವು "ಮಹಾಮನೆ" ಪರಿಕಲ್ಪನೆಯಲ್ಲಿ ನಿರ್ಮಾಣಮಾಡಿದೆ. ಈ ಕಟ್ಟಡದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಸಂಸ್ಕಾರ ಶಿಕ್ಷಣ ನೀಡುವ ಉದ್ದೇಶದಿಂದ ಅಲ್ಲಮಪ್ರಭು ಪೀಠ (ರಿ)ದ ಅಂಗಸಂಸ್ಥೆಯಾಗಿ "ರಾಣಿ ಅಬ್ಬಕ್ಕ ಸಂಸ್ಕಾರ ಕೇಂದ್ರ"ವನ್ನು ರಾಣಿ ಅಬ್ಬಕ್ಕ ಚೌಟ ಅವರ 500ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಪ್ರಾರಂಭಮಾಡಿದೆ.   "Allamaprabhu Peetha (R)" was started on June 15, 2010, in Kanthavara to study Indian culture, Sharana literature, and philosophers like Allama, and to reflect on social issues. Since 2013, the Peetha has been organizing lectures, seminars, and publishing books within its capacity. To facilitate its social activities, the Peetha conceptualized and built "Mahamane". In this building, with the noble intention of providing free value-based education to economically disadvantaged children, the "Rani Abbakka Samskara Kendra" was established as a subsidiary of Allamaprabhu Peetha (R), commemorating the 500th anniversary of Rani Abbakka Chowta.

ಆಡಳಿತ ಮಂಡಳಿCommittee

ಚಟುವಟಿಕೆಗಳುActivities

ವಾರ್ಷಿಕ ಕಾರ್ಯಕ್ರಮAnnual Programs

ಸೇವಾ ಪ್ರಕಲ್ಪService Projects

  • 1ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದುValue education for economically backward children
  • 2ನುರಿತ ವ್ಯಕ್ತಿಗಳಿಂದ ಕಲಾಕೌಶಲ್ಯ ಕಲಿಸುವುದುArts and crafts by experts
  • 3ಸಾವಯವ ಕೃಷಿ ಮತ್ತು ಗೋ ಸೇವೆOrganic farming and Go Seva

5 ವರ್ಷಗಳ ಆವಾಸಿ ಶಿಕ್ಷಣ5-Year Residential Education

  • ಪ್ರತಿ ವರ್ಷ 5ನೇ ತರಗತಿ ಪಾಸಾದ 15ರಿಂದ 20 ಮಕ್ಕಳ ಆಯ್ಕೆSelection of 15 to 20 children after 5th grade
  • ಸಂಸ್ಕೃತ, ಯೋಗ, ಕಲಾಕೌಶಲ್ಯ ಮತ್ತು ಕೃಷಿಯ ಕಲಿಕೆLearning Sanskrit, Yoga, Arts, and Agriculture
  • ಶಿಕ್ಷಣ, ಆಹಾರ, ವಸತಿ ಮತ್ತು ಪ್ರಾಥಮಿಕ ಚಿಕಿತ್ಸೆ — ಸಂಪೂರ್ಣ ಉಚಿತEducation, Food, Accommodation — Completely Free

ಸುದ್ದಿಗಳುNews

ಕಾರ್ಯಕ್ರಮಗಳುEvents

ಮಾಧ್ಯಮ ವಿಭಾಗMedia Watch

ಸಂಪರ್ಕಿಸಿContact

ವಿಳಾಸAddress

ರಾಣಿ ಅಬ್ಬಕ್ಕ ಸಂಸ್ಕಾರ ಕೇಂದ್ರRani Abbakka Samskara Kendra
ಕಾಂತಾವರ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ 574129Kantavara, Karkala Taluk, Udupi District, Karnataka 574129

ಫೋನ್Phone

+91 94481 23456

ಇಮೇಲ್Email

allamaprabhupeeta@gmail.com